ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ: 2368 / 2011 ರಲ್ಲಿ ದಿ:09/02/2017 ರಂದು ನೀಡಿರುವ ತೀರ್ಪಿನ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ ಧಾರವಾಡ ವ್ಯಾಪ್ತಿಯ ವಿವಿಧ ವೃಂದವಾರು ಮುಂಬಡ್ತಿ ಹಾಗೂ ಹಿಂಬಡ್ತಿ ನೀಡಿ ಸ್ಥಳ ನಿಯೂಕ್ತಿಗೋಳಿಸಿಧ ಆದೇಶ
SINO | SUBJECT | DATE |
---|---|---|
1 | ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಯಿಂದ ಅಧಿಕ್ಷಕರ ಹುದ್ದೆಗೆ ಹಿಂಬಡ್ತಿ ಮುಂಬಡ್ತಿ ನೀಡಿ ಆಧೇಶ | 30/04/2018 |
2 | ಅಧಿಕ್ಷಕರ ಹುದ್ದೆಯಿಂದ ಪ್ರಥಮ ದರ್ಜೇ ಸಹಾಯಕರ ಹುದ್ದೆಗೆ ಹಿಂಬಡ್ತಿ ಮುಂಬಡ್ತಿ ನೀಡಿ ಆಧೇಶ | 30/04/2018 |
ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ: 2368 / 2011 ರಲ್ಲಿ ದಿ:09/02/2017 ರಂದು ನೀಡಿರುವ ತೀರ್ಪಿನ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ ಧಾರವಾಡ ವ್ಯಾಪ್ತಿಯ ವಿವಿಧ ವೃಂದವಾರು ಸೇವಾ ಜೆಷ್ಠತೆ ಪಟ್ಟಿ ಪ್ರಕಟಿಸಿ ಮುಂಬಡ್ತಿ ಹಾಗೂ ಹಿಂಬಡ್ತಿ ನೀಡುವ ಬಗ್ಗೆ.
ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ: 2368 / 2011 ರಲ್ಲಿ ದಿ:09/02/2017 ರಂದು ನೀಡಿರುವ ತೀರ್ಪಿನ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ ಧಾರವಾಡ ವ್ಯಾಪ್ತಿಯ ವಿವಿಧ ವೃಂದವಾರು ಸೇವಾ ಜೆಷ್ಠತೆ ಪಟ್ಟಿ.